ನಗರಗಳಲ್ಲಿ ಹೆಚ್ಚುತ್ತಿರುವ ದಟ್ಟಣೆಯಿಂದ ಆಟೋಮ್ಯಾಟಿಕ್ ಕಾರುಗಳಿಗೆ ಬೇಡಿಕೆ ಹೆಚ್ಚಿದೆ. ಇದಕ್ಕೆ ಸ್ಪಂದಿಸಿ ವಾಹನ ತಯಾರಕರು ₹7 ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ 8 ಪ್ರಮುಖ ಆಟೋಮ್ಯಾಟಿಕ್ ಕಾರುಗಳನ್ನು ಪರಿಚಯಿಸಿದ್ದಾರೆ. ಮಾರುತಿ ಆಲ್ಟೊ ಕೆ10 (₹4.95 ಲಕ್ಷ) ನಿಂದ ಟಾಟಾ ಪಂಚ್ (₹6.80 ಲಕ್ಷ) ವರೆಗಿನ ಈ ಕಾರುಗಳು 6 ಏರ್‌ಬ್ಯಾಗ್, ಉತ್ತಮ ಮೈಲೇಜ್ ಮತ್ತು ಆಧುನಿಕ ಸೌಲಭ್ಯಗಳನ್ನು ನೀಡುತ್ತವೆ.
₹7 ಲಕ್ಷದೊಳಗೆ 8 ಆಟೋಮ್ಯಾಟಿಕ್ ಕಾರುಗಳು
Source: Asianet Suvarna News