ಅಮೆರಿಕವು ಭಾರತದ ಅತಿದೊಡ್ಡ ರಫ್ತು ಮಾರುಕಟ್ಟೆಯಾಗಿ ಮುಂದುವರಿದಿದ್ದು, ಕಳೆದ 12 ತಿಂಗಳಲ್ಲಿ ಶೇ. 20 ರಫ್ತು ಅಲ್ಲಿಗೆ ಸಾಗಿದೆ. ಟ್ರಂಪ್ ಸರ್ಕಾರದ ಶೇ. 50 ಸುಂಕದ ನಡುವೆಯೂ ರಫ್ತು ಸ್ಥಿರವಾಗಿದ್ದು, ಎಲೆಕ್ಟ್ರಾನಿಕ್ಸ್, ಇಂಜಿನಿಯರಿಂಗ್, ಫಾರ್ಮಾ, ಆಭರಣ ಮತ್ತು ಜವಳಿ ಪ್ರಮುಖ ಪಾಲು ಹೊಂದಿವೆ. ಮಾರುಕಟ್ಟೆ ವೈವಿಧ್ಯೀಕರಣಕ್ಕಾಗಿ ಭಾರತ ಎಫ್ಟಿಎಗಳನ್ನು ಚುರುಕುಗೊಳಿಸಿದೆ.
ಅಮೆರಿಕವೇ ಭಾರತದ ನಂ. 1 ರಫ್ತು ಮಾರುಕಟ್ಟೆ
Source: TV9 Kannada