ಡಿಜಿಟಲ್ ಸಾಧನಗಳ ಅತಿಯಾದ ಬಳಕೆಯಿಂದ ಕಣ್ಣು, ಕುತ್ತಿಗೆ, ಬೆನ್ನು ನೋವು ಮತ್ತು ನಿದ್ರಾಹೀನತೆ ಹೆಚ್ಚುತ್ತಿದೆ. ತಜ್ಞರ ಪ್ರಕಾರ, 2 ವರ್ಷದೊಳಗಿನ ಮಕ್ಕಳನ್ನು ಸ್ಕ್ರೀನ್‌ನಿಂದ ದೂರವಿಡಬೇಕು, 2-5 ವರ್ಷದವರಿಗೆ ದಿನಕ್ಕೆ 1 ಗಂಟೆ ಮಾತ್ರ ಅವಕಾಶ ನೀಡಬೇಕು. ವಯಸ್ಕರು ಮನರಂಜನಾ ಸ್ಕ್ರೀನ್ ಟೈಮ್ ಅನ್ನು ದಿನಕ್ಕೆ 3 ಗಂಟೆಗಿಂತ ಕಡಿಮೆ ಇಡಬೇಕು. '20-20-20 ನಿಯಮ' ಪಾಲಿಸುವುದು ಕಣ್ಣಿನ ಆಯಾಸ ತಡೆಯಲು ಸಹಾಯಕ.
ಅತಿಯಾದ ಮೊಬೈಲ್ ಬಳಕೆ ಆರೋಗ್ಯಕ್ಕೆ ಅಪಾಯ: ವಯಸ್ಸಿಗೆ ತಕ್ಕ ಸ್ಕ್ರೀನ್ ಟೈಮ್ ಇದು
Source: News18 Kannada