ಬೆಂಗಳೂರು ಶಾಲೆಯಲ್ಲಿ 500 ಮಕ್ಕಳಿಗೆ ಜ್ವರ: ಪಾಲಿಕೆ ನೋಟಿಸ್

ಬೆಂಗಳೂರು ಶಾಲೆಯಲ್ಲಿ 500 ಮಕ್ಕಳಿಗೆ ಜ್ವರ: ಪಾಲಿಕೆ ನೋಟಿಸ್

ಬೆಂಗಳೂರಿನ ಕ್ಲಾರೆನ್ಸ್ ಹೈಸ್ಕೂಲ್ನಲ್ಲಿ 500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಜ್ವರ ಎಂಬ ವರದಿ ಪ್ರಕಟವಾದ ಬೆನ್ನಲ್ಲೇ, ಬೆಂಗಳೂರು ಉತ್ತರ ನಗರ ಪಾಲಿಕೆ ಶಾಲೆಗೆ ನೋಟಿಸ್ ಜಾರಿ ಮಾಡಿದೆ. ಪರಿಶೀಲನೆಯಲ್ಲಿ ಇಬ್ಬರು ಶಿಕ್ಷಕರಿಗೆ ಮಾತ್ರ ಫ್ಲೂ ದೃಢಪಟ್ಟಿದ್ದು, ವಿದ್ಯಾರ್ಥಿಗಳಲ್ಲಿ ಸೋಂಕಿಗೆ ಯಾವುದೇ ವೈದ್ಯಕೀಯ ದಾಖಲೆಗಳಿಲ್ಲ ಎಂದು ಪಾಲಿಕೆ ತಿಳಿಸಿದೆ.

Source: OneIndia Kannada

More in Health & Wellness

Read the live feed on ZapIndies