ನರ್ಸ್ ಆತ್ಮಹತ್ಯೆ ಪ್ರಕರಣ ರದ್ದತಿಗೆ ಹೈಕೋರ್ಟ್ ನಕಾರ

ನರ್ಸ್ ಆತ್ಮಹತ್ಯೆ ಪ್ರಕರಣ ರದ್ದತಿಗೆ ಹೈಕೋರ್ಟ್ ನಕಾರ

ನರ್ಸ್ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಆರೋಪ ಎದುರಿಸುತ್ತಿರುವ ನವೀನ್ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ. ಆರೋಪಿಯ ನಡವಳಿಕೆ ಆತ್ಮಹತ್ಯೆಗೆ ಇಂಬು ನೀಡಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದ್ದು, ವಿಚಾರಣಾ ನ್ಯಾಯಾಲಯದಲ್ಲೇ ನಿಷ್ಕರ್ಷೆಯಾಗಲಿ ಎಂದು ಹೇಳಿದೆ.

Source: Prajavani

More in Top Stories

Read the live feed on ZapIndies