ಇರಾನ್-ಅಮೆರಿಕ ಸಂಘರ್ಷದ ನಡುವೆ ಹೊರ್ಮುಜ್ ಜಲಸಂಧಿಯ ಮೇಲಿನ ಇರಾನ್ ನಿಯಂತ್ರಣ ಸಡಿಲಗೊಳ್ಳುತ್ತಿದೆ. ಶೇ 80ರಷ್ಟು ಹಡಗುಗಳು ಒಮಾನ್ ಮಾರ್ಗ ಬಳಸುತ್ತಿವೆ. ಅಮೆರಿಕ ನೌಕಾ ದಿಗ್ಬಂಧನ ಬಿಗಿಗೊಳಿಸಿದ್ದು, ಇರಾನ್ ಆದಾಯ ಕುಸಿದಿದೆ.
ಹೊರ್ಮುಜ್ ಜಲಸಂಧಿ ಮೇಲಿನ ಇರಾನ್ ಹಿಡಿತ ಸಡಿಲ
Source: Prajavani