HDFC ಬ್ಯಾಂಕ್ ಗ್ರಾಹಕರೊಬ್ಬರಿಗೆ ಕೇವಲ 46 ಪೈಸೆ ಬಾಕಿ ಉಳಿಸಿದ್ದಕ್ಕೆ ₹1,200ಕ್ಕೂ ಹೆಚ್ಚು ವಿಳಂಬ ಪಾವತಿ ಶುಲ್ಕ ವಿಧಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಡಾ. ಸಮೀರ್ ಕಾಗಲ್ಕರ್ ಅವರು ₹10,649.46 ಬಿಲ್‌ಗೆ ₹10,649 ಪಾವತಿಸಿದ್ದರು. ಬ್ಯಾಂಕ್‌ನಿಂದ ಪರಿಹಾರ ಸಿಗದಿದ್ದಾಗ ಅವರು X ನಲ್ಲಿ ದೂರು ಹಂಚಿಕೊಂಡಿದ್ದಾರೆ.
46 ಪೈಸೆ ಬಾಕಿಗೆ HDFC ವಿಧಿಸಿದ ₹1,200 ದಂಡ
Source: Kannada Dunia