ಹಿಂದೆ ಆಭರಣ ವ್ಯಾಪಾರಿಗಳು ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಗುಲಾಬಿ ಬಣ್ಣದ ಕಾಗದದಲ್ಲಿ ಸುತ್ತಿ ಕೊಡುತ್ತಿದ್ದರು. ಇದು ಕೇವಲ ಸಂಪ್ರದಾಯವಲ್ಲ, ಆಭರಣಗಳ ಹೊಳಪನ್ನು ಕಾಪಾಡಲು ಮತ್ತು ತೇವಾಂಶ, ಗಾಳಿಯಿಂದ ರಕ್ಷಿಸಲು ಸಹಾಯ ಮಾಡುತ್ತಿತ್ತು. ಆಧುನಿಕ ಪ್ಯಾಕೇಜಿಂಗ್ ಬಂದ ನಂತರ ಈ ಪದ್ಧತಿ ಕಡಿಮೆಯಾಗಿದೆ.
ಚಿನ್ನ, ಬೆಳ್ಳಿ ಆಭರಣಗಳನ್ನು ಗುಲಾಬಿ ಪೇಪರ್ನಲ್ಲಿ ಏಕೆ ಸುತ್ತುತ್ತಿದ್ದರು?
Source: OneIndia Kannada