ಸೊಳ್ಳೆಗಳು ರಕ್ತ ಹೀರುವುದು ಸಂತಾನೋತ್ಪತ್ತಿಗಾಗಿ ಎಂದು ತಜ್ಞರು ಹೇಳುತ್ತಾರೆ. ಹೆಣ್ಣು ಸೊಳ್ಳೆಗಳು ಮೊಟ್ಟೆಗಳ ಬೆಳವಣಿಗೆಗೆ ರಕ್ತದಲ್ಲಿನ ಪ್ರೋಟೀನ್ ಅನ್ನು ಅವಲಂಬಿಸಿವೆ. ಗಂಡು ಸೊಳ್ಳೆಗಳು ರಕ್ತ ಹೀರುವುದಿಲ್ಲ; ಅವು ಸಸ್ಯಗಳ ರಸ ಮತ್ತು ಮಕರಂದವನ್ನು ಸೇವಿಸುತ್ತವೆ. ಸೊಳ್ಳೆಗಳು ಕಚ್ಚಿದಾಗ ತುರಿಕೆ ಉಂಟಾಗಲು ಅವುಗಳ ಲಾಲಾರಸಕ್ಕೆ ದೇಹದ ಪ್ರತಿಕ್ರಿಯೆಯೇ ಕಾರಣ.
ಸೊಳ್ಳೆಗಳು ರಕ್ತ ಹೀರುವುದರ ಹಿಂದಿನ ನಿಜ ಕಾರಣವೇನು?
Source: Asianet Suvarna News