KSSIDC ಕಚೇರಿಗೆ ಸಚಿವ ಕಾಶಪ್ಪನವರ್ ದಿಢೀರ್ ಭೇಟಿ

KSSIDC ಕಚೇರಿಗೆ ಸಚಿವ ಕಾಶಪ್ಪನವರ್ ದಿಢೀರ್ ಭೇಟಿ

ಸಣ್ಣ ಕೈಗಾರಿಕೆ ಸಚಿವ ವಿಜಯಾನಂದ ಕಾಶಪ್ಪನವರ್ ಗುರುವಾರ ಸಂಜೆ KSSIDC ಕೇಂದ್ರ ಕಚೇರಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅನೇಕ ಅಧಿಕಾರಿಗಳು ಗೈರಾಗಿರುವುದು ಕಂಡುಬಂದಿದ್ದು, ಸಚಿವರು ನೋಟಿಸ್ ಜಾರಿ ಮತ್ತು ಅಮಾನತು ಆದೇಶ ನೀಡಿದ್ದಾರೆ. ನಿಗಮದ ಆಸ್ತಿಗಳ ಸಮಗ್ರ ವರದಿ ಸಲ್ಲಿಸುವಂತೆಯೂ ತಾಕೀತು ಮಾಡಿದ್ದಾರೆ.

Source: Zee Kannada News

More in Politics

Read the live feed on ZapIndies