ದರ್ಶನ್ ಕಟೌಟ್ ಮುಂದೆ ಭವ್ಯ ಗೌಡ ಶೂಟಿಂಗ್

ದರ್ಶನ್ ಕಟೌಟ್ ಮುಂದೆ ಭವ್ಯ ಗೌಡ ಶೂಟಿಂಗ್

ದೇವಿ ಚಿತ್ರದ ಫೈಟ್ ಸೀನ್ ಬೆಂಗಳೂರಿನ ಆಕಾಶ್ ಥಿಯೇಟರ್ನಲ್ಲಿ ಶೂಟ್ ಆಗುತ್ತಿದ್ದು, ದರ್ಶನ್ ಅಭಿನಯದ ಶಾಸ್ತ್ರಿ ಚಿತ್ರದ 50 ಅಡಿ ಕಟೌಟ್ ಮುಂದೆ ಈ ದೃಶ್ಯವನ್ನು ಚಿತ್ರೀಕರಿಸಲಾಗುತ್ತಿದೆ. ನಾಯಕ ಚೇತನ್ ಗೌಡ ಅವರು ದರ್ಶನ್ ಅಭಿಮಾನಿಯಾಗಿ ನಟಿಸಿದ್ದು, ಈ ಚಿತ್ರದಲ್ಲಿ ಮದರ್ ಸೆಂಟಿಮೆಂಟ್ ಮತ್ತು ರೌಡಿಸಂ ಕತೆ ಇದೆ.

Source: News18 Kannada

More in Entertainment

Read the live feed on ZapIndies