ಐಕ್ಯೂ ಸಂಸ್ಥೆ ಭಾರತದಲ್ಲಿ iQOO Z11 ಸ್ಮಾರ್ಟ್ಫೋನ್ ಮತ್ತು iQOO ಬಡ್ಸ್ ಬಿಡುಗಡೆ ಮಾಡಿದೆ. Z11 144Hz ಡಿಸ್ಪ್ಲೇ, ಡೈಮೆನ್ಸಿಟಿ 7500 ಟರ್ಬೊ ಚಿಪ್ಸೆಟ್, 7,050mAh ಬ್ಯಾಟರಿ ಹೊಂದಿದ್ದು, ಬೆಲೆ ₹34,999ರಿಂದ ಆರಂಭ. iQOO ಬಡ್ಸ್ ಬೆಲೆ ₹1,899. ಮೊದಲ ಮಾರಾಟ ಆಗಸ್ಟ್ 25ರಿಂದ.
ಐಕ್ಯೂ Z11 ಸ್ಮಾರ್ಟ್ಫೋನ್, iQOO ಬಡ್ಸ್ ಭಾರತದಲ್ಲಿ ಬಿಡುಗಡೆ
Source: Asianet Suvarna News