ಸಿರಿಧಾನ್ಯದ ರೆಡಿ ಟು ಈಟ್ ಉತ್ಪನ್ನ ತಯಾರಿಗೆ ಸಂಸ್ಕರಣಾ ಘಟಕ

ಸಿರಿಧಾನ್ಯದ ರೆಡಿ ಟು ಈಟ್ ಉತ್ಪನ್ನ ತಯಾರಿಗೆ ಸಂಸ್ಕರಣಾ ಘಟಕ

ಮೈಸೂರಿನ ಸಿಎಫ್ಟಿಆರ್ಐನಲ್ಲಿ ಸಿರಿಧಾನ್ಯದ ಮೌಲ್ಯವರ್ಧಿತ ಮತ್ತು ರೆಡಿ ಟು ಈಟ್ ಉತ್ಪನ್ನಗಳ ಸಂಸ್ಕರಣಾ ಘಟಕ ಆರಂಭಿಸಲಾಗಿದೆ. ಮಿಲೆಟಿನ್ ಮೆಷಿನರಿ ಸಂಸ್ಥೆಯ ಸಿಎಸ್ಆರ್ ನೆರವಿನೊಂದಿಗೆ ಸ್ಥಾಪಿತವಾದ ಈ ಘಟಕವು ರೈತರು, ಎಫ್ಪಿಒಗಳು ಮತ್ತು ಸ್ವಸಹಾಯ ಗುಂಪುಗಳಿಗೆ ತಂತ್ರಜ್ಞಾನ ಪ್ರದರ್ಶನ ಮತ್ತು ತರಬೇತಿ ನೀಡಲಿದೆ.

Source: Prajavani

More in Technology

Read the live feed on ZapIndies