1976ರಲ್ಲಿ ನಾಸಾದ ವೈಕಿಂಗ್ 1 ಮಂಗಳ ಗ್ರಹದ ಮೇಲೆ ಯಶಸ್ವಿಯಾಗಿ ಇಳಿದ ಮೊದಲ ಬಾಹ್ಯಾಕಾಶ ನೌಕೆ ಎನಿಸಿತು. ಇದು ಕೆಂಪು ಗ್ರಹದ ಮೇಲ್ಮೈಯ ಮೊದಲ ಕ್ಲೋಸ್-ಅಪ್ ಚಿತ್ರಗಳನ್ನು ಭೂಮಿಗೆ ರವಾನಿಸಿತು. ಸುಮಾರು 2,307 ದಿನಗಳ ಕಾಲ ಕಾರ್ಯನಿರ್ವಹಿಸಿ, ಮಂಗಳದ ವಾತಾವರಣ ಮತ್ತು ಜೀವದ ಕುರುಹುಗಳನ್ನು ಅಧ್ಯಯನ ಮಾಡಿತು.
ವೈಕಿಂಗ್ 1: ಮಂಗಳದ ಮೇಲೆ ಇಳಿದ ಮೊದಲ ನೌಕೆ
Source: Asianet Suvarna News