ಬ್ಯಾಂಕ್ ಆಫ್ ಬರೋಡಾ 2020-21ರಿಂದ 2025-26ರವರೆಗೆ 100 ಕೋಟಿ ರೂ.ಗೂ ಅಧಿಕ ಸಾಲದ 35,715 ಕೋಟಿ ರೂ. ಮನ್ನಾ ಮಾಡಿದೆ. ಆದರೆ ವಸೂಲಿಯಾಗಿರುವುದು ಕೇವಲ 9,946 ಕೋಟಿ ರೂ. (ಶೇ.28ಕ್ಕಿಂತ ಕಡಿಮೆ). RTI ಅರ್ಜಿಗೆ ಉತ್ತರಿಸಿದ ಬ್ಯಾಂಕ್, ಸುಸ್ತಿದಾರರ ಹೆಸರು ಬಹಿರಂಗಪಡಿಸಲು ನಿರಾಕರಿಸಿದೆ.
ಬ್ಯಾಂಕ್ ಆಫ್ ಬರೋಡಾ 35,715 ಕೋಟಿ ರೂ. ಸಾಲ ಮನ್ನಾ, ವಸೂಲಿ ಶೇ.28 ಮಾತ್ರ
Source: Vartha Bharati