ಕರ್ನಾಟಕ ಸರ್ಕಾರವು ಎಫ್‌ಡಿಎ ಮತ್ತು ಎಸ್‌ಡಿಎ ನೇಮಕಾತಿ ಪರೀಕ್ಷೆಗಳಲ್ಲಿ ಋಣಾತ್ಮಕ ಅಂಕ ವ್ಯವಸ್ಥೆ ಪರಿಚಯಿಸಲು ಕರಡು ಅಧಿಸೂಚನೆ ಪ್ರಕಟಿಸಿದೆ. ತಪ್ಪು ಉತ್ತರಕ್ಕೆ ನಾಲ್ಕನೇ ಒಂದು ಭಾಗ ಅಂಕ ಕಡಿತವಾಗಲಿದ್ದು, ಮೆರಿಟ್ ಪಟ್ಟಿಗೆ ಶೇ.35 ಕನಿಷ್ಠ ಅಂಕ ಕಡ್ಡಾಯ. ಪರೀಕ್ಷಾ ಅವಧಿಯನ್ನು 90 ನಿಮಿಷದಿಂದ 2 ಗಂಟೆಗೆ ವಿಸ್ತರಿಸಲಾಗಿದೆ.
ಎಫ್‌ಡಿಎ, ಎಸ್‌ಡಿಎ ಪರೀಕ್ಷೆಗೆ ನೆಗೆಟಿವ್ ಅಂಕ ಪರಿಚಯ
Source: Vishwavani