ಹೆಬ್ಬಾವಿನ ದಾಳಿಯಿಂದ ಪಾರಾದ ಯುವಕನ ವಿಡಿಯೋ ವೈರಲ್

ಹೆಬ್ಬಾವಿನ ದಾಳಿಯಿಂದ ಪಾರಾದ ಯುವಕನ ವಿಡಿಯೋ ವೈರಲ್

ನದಿಯಲ್ಲಿ ಊಯ್ಯಾಲೆ ಆಡುತ್ತಿದ್ದ ಯುವಕನ ಮೇಲೆ ಬೃಹತ್ ಹೆಬ್ಬಾವು ದಾಳಿ ಮಾಡಿದ ವಿಡಿಯೋ ವೈರಲ್ ಆಗಿದೆ. ಯುವಕ ನದಿಗೆ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆದರೆ, ಈ ವಿಡಿಯೋ ನಿಜವೋ ಅಥವಾ ಎಐ ತಂತ್ರಜ್ಞಾನದಿಂದ ರಚಿತವೋ ಎಂಬ ಚರ್ಚೆ ನಡೆಯುತ್ತಿದೆ.

Source: Asianet Suvarna News

More in Top Stories

Read the live feed on ZapIndies