ಮುಂಬೈ ಪೊಲೀಸರು 26/11 ದಾಳಿಯ ಆರು ಆರೋಪಿಗಳ ವಿರುದ್ಧ ಗೈರುಹಾಜರಿ ವಿಚಾರಣೆ ಆರಂಭಿಸಿದ್ದಾರೆ. ಹಫೀಜ್ ಸಯೀದ್, ಝಕಿ-ಉರ್-ರೆಹಮಾನ್ ಲಖ್ವಿ ಸೇರಿದಂತೆ ಪಾಕಿಸ್ತಾನದಲ್ಲಿರುವ ಆರೋಪಿಗಳಿಗೆ ಶಿಕ್ಷೆ ವಿಧಿಸಲು ಈ ಕ್ರಮ. 2008ರ ದಾಳಿಯಲ್ಲಿ 166 ಮಂದಿ ಸಾವನ್ನಪ್ಪಿದ್ದರು.
26/11 ದಾಳಿ: 18 ವರ್ಷಗಳ ಬಳಿಕ ಗೈರುಹಾಜರಿ ವಿಚಾರಣೆಗೆ ಆದೇಶ
Source: Vishwavani