PUC ಪಾಸ್ ಆದ್ರೆ ಸಾಕು! 30 ಸಾವಿರ ಸಂಬಳದ ಕೆಲಸ

PUC ಪಾಸ್ ಆದ್ರೆ ಸಾಕು! 30 ಸಾವಿರ ಸಂಬಳದ ಕೆಲಸ

ಕರ್ನಾಟಕದ 14 ಸ್ಥಳಗಳಲ್ಲಿ NABFINSನ Customer Service Officer–Field Work ಹುದ್ದೆಗೆ ನೇಮಕಾತಿ ನಡೆಯುತ್ತಿದೆ. PUC/10+2 ಪಾಸ್, ಬೈಕ್ ಮತ್ತು ಡ್ರೈವಿಂಗ್ ಲೈಸೆನ್ಸ್ ಹೊಂದಿರುವ ಫ್ರೆಶರ್ಗಳು ಅರ್ಜಿ ಸಲ್ಲಿಸಬಹುದು. ಸಂಬಳ ₹18,000–₹30,000 ವ್ಯಾಪ್ತಿಯಲ್ಲಿರಬಹುದು.

Source: News18 Kannada

More in Business & Finance

Read the live feed on ZapIndies