ವಿಪಕ್ಷಗಳ ಪ್ರತಿಭಟನೆ ಮತ್ತು ಗದ್ದಲದ ನಡುವೆಯೇ ವಿಧಾನಸಭೆಯಲ್ಲಿ ಕರ್ನಾಟಕ ಅಪಾರ್ಟ್ಮೆಂಟ್ (ಮಾಲಕತ್ವ ಮತ್ತು ನಿರ್ವಹಣೆ) ವಿಧೇಯಕ-2026 ಅಂಗೀಕಾರಗೊಂಡಿದೆ. ಹೊಸ ಕಾನೂನು ಅಪಾರ್ಟ್ಮೆಂಟ್ ಮಾಲಕರಿಗೆ ಹೆಚ್ಚಿನ ಅಧಿಕಾರ ನೀಡಲಿದ್ದು, ಸಂಘಗಳ ನೋಂದಣಿ ಕಡ್ಡಾಯಗೊಳಿಸಲಿದೆ. ಜೊತೆಗೆ ಮುನ್ಸಿಪಾಲಿಟಿಗಳ ತಿದ್ದುಪಡಿ ವಿಧೇಯಕವೂ ಅಂಗೀಕಾರಗೊಂಡಿದೆ.
ಗದ್ದಲದ ನಡುವೆ ಅಪಾರ್ಟ್ಮೆಂಟ್ ವಿಧೇಯಕ ಅಂಗೀಕಾರ
Source: Vartha Bharati