ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಎಲ್ಲಾ 234 ಶಾಸಕರಿಗೆ ಸರ್ಕಾರಿ ವಾಹನ ಒದಗಿಸುವ ಘೋಷಣೆ ಮಾಡಿದ್ದಾರೆ. ಈ ಘೋಷಣೆಯ ಮರುದಿನವೇ ಆರು ಮಹೀಂದ್ರಾ ಮಾದರಿಯ ವಾಹನಗಳನ್ನು ಪರಿಶೀಲನೆಗೆ ತರಲಾಗಿದೆ. ಪ್ರತಿ ಶಾಸಕರಿಗೆ ಮಾಸಿಕ 75,000 ರೂ. ಭತ್ಯೆ ಮತ್ತು 25,000 ರೂ. ಸಹಾಯಕ ವೇತನ ನೀಡಲಾಗುವುದು. ವಿರೋಧ ಪಕ್ಷಗಳು ಆರ್ಥಿಕ ಹೊರೆ ಪ್ರಶ್ನಿಸಿವೆ.
ಶಾಸಕರಿಗೆ ಯಾವ ಕಾರು? ವಿಜಯ್ ಸರ್ಕಾರದ ಟೆಸ್ಟ್ ಡ್ರೈವ್
Source: News18 Kannada