ಎಇಆರ್ಎ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಹೊಸ ಸುಂಕ ರಚನೆಗೆ ಅನುಮೋದನೆ ನೀಡಿದ್ದು, ಸೆಪ್ಟೆಂಬರ್ 1, 2026ರಿಂದ ದೇಶೀಯ ನಿರ್ಗಮನ UDF ರೂ. 550ರಿಂದ ರೂ. 300ಕ್ಕೆ, ಅಂತರರಾಷ್ಟ್ರೀಯ ನಿರ್ಗಮನ UDF ರೂ. 1,500ರಿಂದ ರೂ. 997ಕ್ಕೆ ಇಳಿಕೆಯಾಗಲಿದೆ. ಆಗಮನದ ಪ್ರಯಾಣಿಕರಿಗೂ ಹೊಸ UDF ಪರಿಚಯಿಸಲಾಗಿದೆ.
ಬೆಂಗಳೂರು ವಿಮಾನ ಪ್ರಯಾಣಿಕರಿಗೆ ಗುಡ್ ನ್ಯೂಸ್: UDF ಶುಲ್ಕ ಇಳಿಕೆ
Source: News18 Kannada