ಹಕ್ಕಿಗಳು ವಿದ್ಯುತ್ ತಂತಿಗಳ ಮೇಲೆ ಕುಳಿತಾಗ ಶಾಕ್ ಆಗುವುದಿಲ್ಲ. ಏಕೆಂದರೆ ಅವು ಒಂದೇ ತಂತಿಯನ್ನು ಮುಟ್ಟುವುದರಿಂದ ಎರಡೂ ಕಾಲುಗಳಲ್ಲಿ ಒಂದೇ ವೋಲ್ಟೇಜ್ ಇರುತ್ತದೆ. ವಿದ್ಯುತ್ ಹರಿಯಲು ವೋಲ್ಟೇಜ್ ವ್ಯತ್ಯಾಸ ಬೇಕು. ತಂತಿ ಉತ್ತಮ ವಾಹಕವಾಗಿರುವುದರಿಂದ ವಿದ್ಯುತ್ ಹಕ್ಕಿಯ ದೇಹವನ್ನು ಬಿಟ್ಟು ತಂತಿಯಲ್ಲಿ ಹರಿಯುತ್ತದೆ.
ವಿದ್ಯುತ್ ತಂತಿ ಮೇಲೆ ಹಕ್ಕಿಗೆ ಶಾಕ್ ಏಕೆ ಆಗುವುದಿಲ್ಲ?
Source: News18 Kannada