ಹವಾಯಿಯಲ್ಲಿ ಸೊಳ್ಳೆ ನಿಯಂತ್ರಣಕ್ಕಾಗಿ 1905ರಲ್ಲಿ ತಂದ ಗಂಬೂಶಿಯಾ ಮೀನು ಈಗ ಅಮೂಲ್ಯ ಜಲಚರಗಳನ್ನೇ ತಿಂದು ನಾಶಮಾಡುತ್ತಿದೆ. ಪರಿಸ್ಥಿತಿಗೆ ತಕ್ಕಂತೆ ಆಹಾರ ಪದ್ಧತಿ ಬದಲಿಸುವ ಈ ಮೀನಿನ ಸಂತತಿ ವೇಗವಾಗಿ ಹೆಚ್ಚುತ್ತಿದ್ದು, ಅದರ ನಿಯಂತ್ರಣ ಹವಾಯಿ ಆಡಳಿತಕ್ಕೆ ಸವಾಲಾಗಿದೆ.
ಸೊಳ್ಳೆ ನಿಯಂತ್ರಣಕ್ಕೆ ತಂದ ಮೀನೇ ಜಲಚರಗಳಿಗೆ ಕಂಟಕ
Source: OneIndia Kannada