ವಿಶ್ವದ ಹಿರಿಯ ಮಹಿಳೆ ಎಥೆಲ್‌ ಕ್ಯಾಟರ್‌ಹ್ಯಾಮ್‌ಗೆ 117ನೇ ಹುಟ್ಟುಹಬ್ಬ

ವಿಶ್ವದ ಹಿರಿಯ ಮಹಿಳೆ ಎಥೆಲ್‌ ಕ್ಯಾಟರ್‌ಹ್ಯಾಮ್‌ಗೆ 117ನೇ ಹುಟ್ಟುಹಬ್ಬ

ಬ್ರಿಟನ್‌ನ ಎಥೆಲ್‌ ಕ್ಯಾಟರ್‌ಹ್ಯಾಮ್‌ ತಮ್ಮ 117ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡು ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಎನಿಸಿಕೊಂಡಿದ್ದಾರೆ. ಇವರು 2025ರ ಏಪ್ರಿಲ್‌ನಲ್ಲಿ ನಿಧನರಾದ ಬ್ರೆಜಿಲ್‌ನ ಸಿಸ್ಟರ್‌ ಇನಾಕೆನಬರೋ ಲೂಕಾಸ್‌ ಅವರ ದಾಖಲೆಯನ್ನು ಮುರಿದಿದ್ದಾರೆ. 2020ರಲ್ಲಿ ಕೋವಿಡ್‌-19 ಅನ್ನು ಗೆದ್ದು ಬದುಕುಳಿದ ಇವರು ಗಿನ್ನೀಸ್‌ ದಾಖಲೆಗೆ ಪಾತ್ರರಾಗಿದ್ದಾರೆ.

Source: Zee Kannada News

More in Top Stories

Read the live feed on ZapIndies