ತಮಿಳುನಾಡಿನಲ್ಲಿ ಪ್ರೇಮ ಪ್ರಕರಣ; ದಲಿತ ಯುವಕನ ಕೊಲೆ, ನಾಲ್ವರ ಬಂಧನ

ತಮಿಳುನಾಡಿನಲ್ಲಿ ಪ್ರೇಮ ಪ್ರಕರಣ; ದಲಿತ ಯುವಕನ ಕೊಲೆ, ನಾಲ್ವರ ಬಂಧನ

ಚೆಂಗಲ್ಪಟ್ಟು ಜಿಲ್ಲೆಯ ಕೆಲಂಬಾಕ್ಕಂನಲ್ಲಿ ಯುವತಿಯೊಂದಿಗಿನ ಪ್ರೇಮ ಸಂಬಂಧದ ಹಿನ್ನೆಲೆಯಲ್ಲಿ 23 ವರ್ಷದ ದಲಿತ ಯುವಕ ಪ್ರವೀಣ್ ಕುಮಾರ್ ಅವರನ್ನು ಮಚ್ಚಿನಿಂದ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ. ಆಗಸ್ಟ್ 16ರಂದು ದಾಳಿಗೊಳಗಾದ ಅವರು ಚಿಕಿತ್ಸೆ ಫಲಕಾರಿಯಾಗದೆ ಆಗಸ್ಟ್ 20ರಂದು ಮೃತಪಟ್ಟಿದ್ದಾರೆ. ಯುವತಿಯ ತಂದೆ ಏಳುಮಲೈ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

Source: Vartha Bharati

More in Top Stories

Read the live feed on ZapIndies