ಚೀನಾದ ಆನರ್ ಸಂಸ್ಥೆ ಅಭಿವೃದ್ಧಿಪಡಿಸಿದ ಹ್ಯೂಮನಾಯ್ಡ್ ರೊಬೊಟ್ 'ಲೈಟ್ನಿಂಗ್' 100 ಮೀಟರ್ ಓಟವನ್ನು 9.32 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿ ಉಸೇನ್ ಬೋಲ್ಟ್ ಅವರ 9.58 ಸೆಕೆಂಡುಗಳ ವಿಶ್ವ ದಾಖಲೆಯನ್ನು ಮುರಿದಿದೆ. ಬೀಜಿಂಗ್ನಲ್ಲಿ ನಡೆದ ವರ್ಲ್ಡ್ ಹ್ಯೂಮನಾಯ್ಡ್ ರೊಬೊಟ್ ಗೇಮ್ಸ್ನ ಪೂರ್ವಭಾವಿ ಸ್ಪರ್ಧೆಯಲ್ಲಿ ಈ ಸಾಧನೆ ಮಾಡಲಾಗಿದೆ.
ಚೀನಾದ ರೊಬೊಟ್ ಬೋಲ್ಟ್ ದಾಖಲೆ ಮುರಿದಿದೆ
Source: Prajavani