ದೆಹಲಿಯಲ್ಲಿ ಮಗಳನ್ನು ಬೈದಿದ್ದಾನೆ ಎಂಬ ಕಾರಣಕ್ಕೆ ಮಾವ ಮತ್ತು ಆತನ ಕುಟುಂಬಸ್ಥರು ಅಳಿಯ ವಿನಯ್ ಗುಪ್ತಾ ಅವರನ್ನು ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ. ಮಗುವಿಗೆ ಔಷಧಿ ನೀಡುವ ವಿಚಾರದಲ್ಲಿ ಪತ್ನಿ ರೇಖಾ ಜೊತೆ ವಾಗ್ವಾದ ನಡೆದಿತ್ತು. ಪೊಲೀಸರು ನಾಲ್ವರನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.
ಮಗಳನ್ನು ಬೈದ ಕಾರಣಕ್ಕೆ ಅಳಿಯನ ಕೊಲೆ: ನಾಲ್ವರು ಬಂಧನ
Source: Asianet Suvarna News