ಜೈಪುರದ ಸತ್ಯ ಸಾಯಿ ಪಿಜಿ ಕಾಲೇಜಿನಲ್ಲಿ ಶನಿವಾರ ನಡೆದ ಎಐಎಪಿಜಿಇಟಿಯಲ್ಲಿ ವಿದ್ಯುತ್ ವ್ಯತ್ಯಯದಿಂದ 192 ಅಭ್ಯರ್ಥಿಗಳ ಪೈಕಿ 49 ಮಂದಿ ಪರೀಕ್ಷೆ ಪೂರ್ಣಗೊಳಿಸಲಾಗಲಿಲ್ಲ. ಮೇಲ್ವಿಚಾರಕರ ಎದುರೇ ನಕಲು ಆರೋಪವೂ ಕೇಳಿಬಂದಿದೆ. ಸೆಪ್ಟೆಂಬರ್ 1ರಂದು ಮರುಪರೀಕ್ಷೆ ನಡೆಸಲಾಗುವುದು ಎಂದು ಎನ್ಟಿಎ ತಿಳಿಸಿದೆ.
ವಿದ್ಯುತ್ ವೈಫಲ್ಯ: 49 ಅಭ್ಯರ್ಥಿಗಳ ಪರೀಕ್ಷೆ ಅಪೂರ್ಣ
Source: Prajavani