ಬಾಂಗ್ಲಾದೇಶದ ರಂಗ್ಪುರದ ದಸ್ಪಾರಾದಲ್ಲಿ ನಿವೃತ್ತ ಶಿಕ್ಷಕ ಗಣಪತಿ ಚಕ್ರಬರ್ತಿ (65), ಪತ್ನಿ ಪ್ರೀತಿಲತಾ (50), ಪುತ್ರಿ ಅಗಾಮಿ (23) ಮತ್ತು ಪುತ್ರ ಪ್ರಿಯಮ್ (12) ಅವರ ಮೃತದೇಹಗಳು ಲಾಕ್ ಆದ ಮನೆಯಲ್ಲಿ ಪತ್ತೆಯಾಗಿವೆ. ಆಗಸ್ಟ್ 22 ರಾತ್ರಿ 11:30ರ ಸುಮಾರಿಗೆ ಘಟನೆ ಬೆಳಕಿಗೆ ಬಂದಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬಾಂಗ್ಲಾದೇಶದಲ್ಲಿ ನಾಲ್ವರು ಹಿಂದೂಗಳ ನಿಗೂಢ ಹತ್ಯೆ
Source: Vishwavani