ಕೊಲಂಬೊದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್‌ನಲ್ಲಿ ದೇವದತ್ ಪಡಿಕ್ಕಲ್ 117 ರನ್ ಗಳಿಸಿ ಸತತ ಎರಡನೇ ಶತಕ ದಾಖಲಿಸಿದ್ದಾರೆ. ಭಾರತದ ಪರ 3ನೇ ಕ್ರಮಾಂಕದಲ್ಲಿ ಬ್ಯಾಕ್-ಟು-ಬ್ಯಾಕ್ ಶತಕ ಸಿಡಿಸಿದ ಎರಡನೇ ಎಡಗೈ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಗಾಲೆಯ ಮೊದಲ ಟೆಸ್ಟ್‌ನಲ್ಲಿ 167 ರನ್ ಗಳಿಸಿ ಪ್ಲೇಯರ್ ಆಫ್ ದಿ ಮ್ಯಾಚ್ ಆಗಿದ್ದರು.
ಶ್ರೀಲಂಕಾ ವಿರುದ್ಧ ಪಡಿಕ್ಕಲ್ ಬ್ಯಾಕ್-ಟು-ಬ್ಯಾಕ್ ಶತಕ
Source: News18 Kannada