ಐಪಿಎಲ್ ಬಳಿಕ ಅರ್ಜುನ್ ತೆಂಡೂಲ್ಕರ್ ಅವರ ಕ್ರಿಕೆಟ್ ವೃತ್ತಿ ಜೀವನದ ಮುಂದಿನ ಗುರಿ ಕುರಿತು ವದಂತಿಗಳು ಹರಡಿದ್ದವು. ಆದರೆ ತಂಡದ ಆಂತರಿಕ ಮೂಲಗಳ ಪ್ರಕಾರ, ಅವರು ಮುಂದಿನ ದಿನಗಳಲ್ಲೂ ಗೋವಾ ತಂಡದಲ್ಲೇ ಮುಂದುವರೆಯಲಿದ್ದಾರೆ. 2022-23ಕ್ಕೂ ಮೊದಲು ಮುಂಬೈ ಪರ ಆಡುತ್ತಿದ್ದ ಅರ್ಜುನ್, ಬಳಿಕ ಗೋವಾವನ್ನು ಸೇರಿಕೊಂಡು ನಿಯಮಿತ ಆಟಗಾರರಾಗಿದ್ದಾರೆ.
ಅರ್ಜುನ್ ತೆಂಡೂಲ್ಕರ್ ಗೋವಾ ತಂಡದಲ್ಲೇ ಮುಂದುವರಿಯಲು ನಿರ್ಧಾರ
Source: Zee Kannada News