ಶ್ರೀಲಂಕಾ ವಿರುದ್ಧದ 2ನೇ ಟೆಸ್ಟ್‌ನಲ್ಲಿ ದೇವದತ್ ಪಡಿಕ್ಕಲ್ 117 ರನ್ ಸಿಡಿಸಿ ರಾಹುಲ್ ದ್ರಾವಿಡ್ ಅವರ 27 ವರ್ಷಗಳ ದಾಖಲೆ ಮುರಿದರು. ವಿದೇಶಿ ನೆಲದಲ್ಲಿ ಎರಡು ಪಂದ್ಯಗಳ ಸರಣಿಯಲ್ಲಿ ಭಾರತೀಯ ಬ್ಯಾಟರ್ ಗರಿಷ್ಠ ರನ್ ಗಳಿಸಿದ ದಾಖಲೆ ಈಗ ಪಡಿಕ್ಕಲ್ ಪಾಲಾಗಿದೆ. ಈ ಸರಣಿಯಲ್ಲಿ 328 ರನ್ ಗಳಿಸಿದ್ದಾರೆ.
ದೇವದತ್ ಪಡಿಕ್ಕಲ್ ದ್ರಾವಿಡ್ ದಾಖಲೆ ಮುರಿದರು
Source: OneIndia Kannada