ದುಲೀಪ್ ಟ್ರೋಫಿಯಲ್ಲಿ ವೈಭವ್ ಸೂರ್ಯವಂಶಿ ನಿರಾಸೆ

ದುಲೀಪ್ ಟ್ರೋಫಿಯಲ್ಲಿ ವೈಭವ್ ಸೂರ್ಯವಂಶಿ ನಿರಾಸೆ

ಬೆಂಗಳೂರಿನಲ್ಲಿ ನಡೆದ ದುಲೀಪ್ ಟ್ರೋಫಿ ಕ್ವಾರ್ಟರ್ ಫೈನಲ್ನಲ್ಲಿ ಪೂರ್ವ ವಲಯದ ಓಪನರ್ ವೈಭವ್ ಸೂರ್ಯವಂಶಿ ಕೇವಲ 8 ರನ್ಗಳಿಗೆ ಔಟಾಗಿದ್ದಾರೆ. 6 ಎಸೆತಗಳಲ್ಲಿ 2 ಬೌಂಡರಿ ಸಹಿತ 8 ರನ್ ಗಳಿಸಿ ಸ್ಲಿಪ್ನಲ್ಲಿ ಕ್ಯಾಚ್ ಕೊಟ್ಟು ಪೆವಿಲಿಯನ್ ಸೇರಿದರು. ಈಶಾನ್ಯ ವಲಯದ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪೂರ್ವ ವಲಯಕ್ಕೆ ಆರಂಭಿಕ ಆಘಾತವಾಗಿದೆ.

Source: Zee Kannada News

More in Sports

Read the live feed on ZapIndies