ಕರ್ನಾಟಕದಲ್ಲಿ H1N1 ಹಂದಿಜ್ವರ ಪ್ರಕರಣಗಳು ಗಣನೀಯವಾಗಿ ಹೆಚ್ಚುತ್ತಿವೆ. ಜನವರಿಯಿಂದ ಆಗಸ್ಟ್ವರೆಗೆ ರಾಜ್ಯದಲ್ಲಿ 4,125 ಸೋಂಕು ಪ್ರಕರಣಗಳು ದೃಢಪಟ್ಟಿವೆ. ಬೆಂಗಳೂರಿನಲ್ಲೇ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಆರೋಗ್ಯ ಇಲಾಖೆ ಮುನ್ನೆಚ್ಚರಿಕಾ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಸಾರ್ವಜನಿಕರು ಮಾಸ್ಕ್ ಧರಿಸುವುದು, ಸ್ವಚ್ಛತೆ ಕಾಪಾಡಿಕೊಳ್ಳುವುದು ಸೇರಿದಂತೆ ನಿಯಮಗಳನ್ನು ಪಾಲಿಸಬೇಕು.
ಕರ್ನಾಟಕದಲ್ಲಿ ಹಂದಿಜ್ವರ ಪ್ರಕರಣಗಳು ಏರಿಕೆ: 4,125 ಕೇಸ್ ದೃಢ
Source: OneIndia Kannada