ಕರಿಬೇವಿನ ಎಣ್ಣೆ ಹಚ್ಚಿ ಬಿಳಿ ಕೂದಲನ್ನು ಕಪ್ಪಾಗಿಸಿ

ಕರಿಬೇವಿನ ಎಣ್ಣೆ ಹಚ್ಚಿ ಬಿಳಿ ಕೂದಲನ್ನು ಕಪ್ಪಾಗಿಸಿ

ಮನೆಯ ಹಿತ್ತಲಲ್ಲಿ ಸಿಗುವ ಕರಿಬೇವಿನ ಎಲೆಗಳನ್ನು ಬಳಸಿ ಬಿಳಿ ಕೂದಲನ್ನು ಕಡು ಕಪ್ಪಾಗಿಸಬಹುದು. ಕರಿಬೇವಿನಲ್ಲಿ ವಿಟಮಿನ್ ಬಿ ಮತ್ತು ಮೆಲಮೈನ್ ಇದ್ದು, ಕೂದಲು ಬೂದು ಬಣ್ಣಕ್ಕೆ ತಿರುಗದಂತೆ ತಡೆಯುತ್ತದೆ. ತೆಂಗಿನ ಎಣ್ಣೆಯಲ್ಲಿ ಕರಿಬೇವಿನ ಎಲೆಗಳನ್ನು ಕುದಿಸಿ, ಮೊಸರು ಮತ್ತು ಕಾಫಿ ಪುಡಿ ಬೆರೆಸಿ ಹಚ್ಚಿದರೆ ಪರಿಣಾಮಕಾರಿ.

Source: Zee Kannada News

More in Health & Wellness

Read the live feed on ZapIndies