ಕೆಪಿಎಸ್‌ಸಿ ಅಕ್ರಮ: ಗೆಳತಿಗೆ 26 ಲಕ್ಷ ಚಿನ್ನ, ವಿಲ್ಲಾ ಖರೀದಿ

ಕೆಪಿಎಸ್‌ಸಿ ಅಕ್ರಮ: ಗೆಳತಿಗೆ 26 ಲಕ್ಷ ಚಿನ್ನ, ವಿಲ್ಲಾ ಖರೀದಿ

ಕೆಪಿಎಸ್‌ಸಿ ನೇಮಕಾತಿ ಅಕ್ರಮ ಪ್ರಕರಣದ ತನಿಖೆಯಲ್ಲಿ ಮಾಜಿ ಪರೀಕ್ಷಾ ನಿಯಂತ್ರಕ ಗ್ಯಾನೇಂದ್ರ ಕುಮಾರ್ ತನ್ನ ಗೆಳತಿಗೆ 26 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಖರೀದಿಸಿದ್ದು, ಸಹೋದರನ ಹೆಸರಿನಲ್ಲಿ ಬೆಂಗಳೂರಿನಲ್ಲಿ ಐಷಾರಾಮಿ ವಿಲ್ಲಾ ಖರೀದಿಸಿರುವುದು ಬೆಳಕಿಗೆ ಬಂದಿದೆ. ಅಕ್ರಮ ಸಂಗ್ರಹಿತ ಹಣದಲ್ಲಿ ಈ ಆಸ್ತಿ ಖರೀದಿಸಲಾಗಿದೆ ಎಂದು ಶಂಕಿಸಿರುವ ಸಿಐಡಿ, ಗೆಳತಿಗೆ ಸಮನ್ಸ್ ನೀಡಿ ತನಿಖೆ ತೀವ್ರಗೊಳಿಸಿದೆ.

Source: Zee Kannada News

More in Crime

Read the live feed on ZapIndies