iPhone 18 Pro ಮಾರಾಟಕ್ಕೆ ಬೆಂಗಳೂರಲ್ಲಿ ಜನರ ಕ್ಯೂ

iPhone 18 Pro ಮಾರಾಟಕ್ಕೆ ಬೆಂಗಳೂರಲ್ಲಿ ಜನರ ಕ್ಯೂ

ಭಾರತದಲ್ಲಿ ಇಂದಿನಿಂದ iPhone 18 Pro ಮತ್ತು iPhone 18 Pro Max ಅಧಿಕೃತ ಮಾರಾಟ ಆರಂಭವಾಗಿದ್ದು, ಬೆಂಗಳೂರಿನ ಮಾಲ್ ಆಫ್ ಏಷ್ಯಾ ಸೇರಿದಂತೆ ದೆಹಲಿ, ಮುಂಬೈನ ಅಂಗಡಿಗಳ ಮುಂದೆ ಬೆಳಗ್ಗೆಯಿಂದಲೇ ಜನರು ಸರತಿ ಸಾಲಿನಲ್ಲಿ ನಿಂತಿದ್ದಾರೆ. iPhone 18 Pro ಬೆಲೆ 1,64,900 ರೂ. ಹಾಗೂ Pro Max ಬೆಲೆ 1,79,900 ರೂ. ಇದೆ. ತಿಳಿನೀಲಿ, ಲ್ಯಾವೆಂಡರ್, ಡೀಪ್ ಬರ್ಗೆಂಡಿ ಬಣ್ಣಗಳಲ್ಲಿ ಲಭ್ಯವಿದೆ.

Source: Hosadigantha

More in Technology

Read the live feed on ZapIndies