ಭಾರತದಲ್ಲಿ ಆಪಲ್‌ನ iPhone 18 Pro ಮತ್ತು Pro Max ಮಾರಾಟ ಇಂದಿನಿಂದ ಆರಂಭವಾಗಿದ್ದು, ಪ್ರಮುಖ ನಗರಗಳ ಸ್ಟೋರ್‌ಗಳ ಮುಂದೆ ಗ್ರಾಹಕರು ಸರದಿಯಲ್ಲಿ ನಿಂತಿದ್ದಾರೆ. ನೋಯ್ಡಾದಲ್ಲಿ ದೆಹಲಿಯ ವ್ಯಕ್ತಿಯೊಬ್ಬರು ಪತ್ನಿಗೆ ಐಫೋನ್ ಕೊಡಿಸಲು ಚಿನ್ನ ಮಾರಿದ್ದಾರೆ. ಪಂಜಾಬ್‌ನ ಗುರ್ದಿತಾ ಸಿಂಗ್ ಭಾವಿ ಪತ್ನಿಗೆ ಉಡುಗೊರೆ ನೀಡಲು ₹3.5 ಲಕ್ಷಕ್ಕೆ ಎರಡು ಫೋನ್ ಖರೀದಿಸಿದ್ದಾರೆ. ಬೆಲೆ ಏರಿಕೆಯಾದರೂ ಕ್ರೇಜ್ ಕಡಿಮೆಯಾಗಿಲ್ಲ.
ಐಫೋನ್ 18 ಪ್ರೊ ಮಾರಾಟ ಆರಂಭ; ಚಿನ್ನ ಮಾರಿ ಖರೀದಿಸಿದ ಘಟನೆ
Source: Vishwavani