ಇಂಗ್ಲೆಂಡ್‌ನಲ್ಲಿ ಸಿಖ್ ಬಸ್ ಚಾಲಕನ ಮೇಲೆ ಹಲ್ಲೆ, ಬಸ್ ಅಪಹರಣ

ಇಂಗ್ಲೆಂಡ್‌ನಲ್ಲಿ ಸಿಖ್ ಬಸ್ ಚಾಲಕನ ಮೇಲೆ ಹಲ್ಲೆ, ಬಸ್ ಅಪಹರಣ

ಇಂಗ್ಲೆಂಡ್‌ನ ಟೆಲ್‌ಫೋರ್ಡ್‌ನಲ್ಲಿ ಸೆಪ್ಟೆಂಬರ್ 18ರ ಸಂಜೆ ಭಾರತೀಯ ಮೂಲದ ಸಿಖ್ ಬಸ್ ಚಾಲಕನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿ, ಆತನ ಗಡ್ಡ ಎಳೆದು ತಲೆಗೆ ಗುದ್ದಿ, ಸಿಂಗಲ್-ಡೆಕ್ಕರ್ ಬಸ್ ಅಪಹರಿಸಲಾಗಿದೆ. ಆರೋಪಿ ವಿರುದ್ಧ ದಿಕ್ಕಿನಲ್ಲಿ ಬಸ್ ಚಲಾಯಿಸಿ ಹಲವು ವಾಹನಗಳಿಗೆ ಡಿಕ್ಕಿ ಹೊಡೆದಿದ್ದಾನೆ. ಪೊಲೀಸರು 33 ವರ್ಷದ ದುಷ್ಕರ್ಮಿಯನ್ನು ಬಂಧಿಸಿದ್ದು, ಚಾಲಕ ಸಣ್ಣಪುಟ್ಟ ಗಾಯಗಳಿಂದ ಆಸ್ಪತ್ರೆಯಲ್ಲಿದ್ದಾನೆ. ಘಟನೆ ಭಾರತೀಯರಲ್ಲಿ ಭಯ ಮೂಡಿಸಿದೆ.

Source: Vishwavani

More in Crime

Read the live feed on ZapIndies