ರುದ್ರಾಭಿಷೇಕಂ ಚಿತ್ರ ಸೆ. 25ಕ್ಕೆ ತೆರೆಗೆ

ರುದ್ರಾಭಿಷೇಕಂ ಚಿತ್ರ ಸೆ. 25ಕ್ಕೆ ತೆರೆಗೆ

ವೀರಗಾಸೆ ಕಲೆ ಮತ್ತು ವೀರಭದ್ರ ದೇವರ ಇತಿಹಾಸವನ್ನು ಆಧರಿಸಿದ 'ರುದ್ರಾಭಿಷೇಕಂ' ಚಿತ್ರ ಸೆಪ್ಟೆಂಬರ್ 25ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ವಸಂತ್ ಕುಮಾರ್ ನಿರ್ದೇಶನದ ಈ ಚಿತ್ರವನ್ನು ವಿಜಯಪುರದ 9 ಜನ ರೈತರು ಫ್ಯಾನ್ ಇಂಡಿಯಾ ಕ್ರಿಯೇಶನ್ಸ್ ಅಡಿಯಲ್ಲಿ ನಿರ್ಮಿಸಿದ್ದಾರೆ. ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ನಾಯಕ ವಿಜಯ ರಾಘವೇಂದ್ರ ಮತ್ತು ನಾಯಕಿ ಪ್ರಿಯಾಂಕಾ ತಿಮ್ಮೇಶ್ ದ್ವಿಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

Source: Vishwavani

More in Entertainment

Read the live feed on ZapIndies