ಬಿಗ್ ಬಾಸ್ ಕನ್ನಡ 13ರಲ್ಲಿ ಕಿಚ್ಚ ಸುದೀಪ್ ಎಮರ್ಜೆನ್ಸಿ ಎಕ್ಸಿಟ್ ಘೋಷಿಸಿದ್ದು, ಎಲ್ಲ ಸ್ಪರ್ಧಿಗಳನ್ನೂ ನಾಮಿನೇಟ್ ಮಾಡಲಾಗಿದೆ. ಯಾವುದೇ ಸಮಯದಲ್ಲಿ ಯಾರಾದರೂ ಎಲಿಮಿನೇಟ್ ಆಗಬಹುದು ಎಂದು ಎಚ್ಚರಿಕೆ ನೀಡಲಾಗಿದೆ. ಈ ನಡುವೆ ಎಲಿಮಿನೇಟ್ ಆದ ಮಂಜ ಮತ್ತು ಕಿರಣ್ ಶಾಸ್ತ್ರಿ ಮರು ಪ್ರವೇಶಿಸಿದ್ದಾರೆ. ವೈಲ್ಡ್ ಕಾರ್ಡ್ ಪ್ರವೇಶದ ಸಾಧ್ಯತೆಯೂ ಇದೆ.
ಬಿಗ್ ಬಾಸ್ ಕನ್ನಡ 13: ಎಮರ್ಜೆನ್ಸಿ ಎಕ್ಸಿಟ್ ಘೋಷಣೆ, ಮಂಜ-ಕಿರಣ್ ಮರು ಪ್ರವೇಶ
Source: Filmibeat Kannada