ವಿಯೆಟ್ನಾಂನ ಹನೋಯಿಯಲ್ಲಿ 1902ರಲ್ಲಿ ನಿರ್ಮಿಸಿದ ರೈಲು ಹಳಿ ಇಂದಿಗೂ ನಗರದ ಹೃದಯದಲ್ಲಿ ಸಕ್ರಿಯವಾಗಿದೆ. ಹಳಿಯ ಇಕ್ಕೆಲಗಳಲ್ಲಿ ಕೆಫೆ, ಅಂಗಡಿಗಳು ತುಂಬಿವೆ; ಪ್ರತಿದಿನ ಆರು-ಏಳು ರೈಲುಗಳು ಸಂಚರಿಸುತ್ತವೆ. ಸೆಲ್ಫಿ ಹುಚ್ಚಿನಿಂದ ಕೆಲವು ಅಪಘಾತಗಳಾಗಿದ್ದು, 2019ರಿಂದ ಸಂಚಾರ ನಿಲ್ಲಿಸುವ ಚಿಂತನೆ ನಡೆದಿದೆ.
ಹನೋಯಿಯ ಟ್ರೇನ್ ಸ್ಟ್ರೀಟ್: ರೈಲು ಹಳಿಯ ನಡುವೆ ಜೀವಂತ ವ್ಯಾಪಾರ
Source: Vishwavani