ಕಸ್ತೂರಿರಂಗನ್ ವರದಿ: ಎನ್‌ಜಿಟಿ ಆದೇಶದಂತೆ ಕೇಂದ್ರ ಕ್ರಮ

ಕಸ್ತೂರಿರಂಗನ್ ವರದಿ: ಎನ್‌ಜಿಟಿ ಆದೇಶದಂತೆ ಕೇಂದ್ರ ಕ್ರಮ

ಕಸ್ತೂರಿರಂಗನ್ ವರದಿ ಜಾರಿಗೆ ಕೇಂದ್ರ ಸರ್ಕಾರ ಎನ್‌ಜಿಟಿ ಆದೇಶದಂತೆ ಅಧಿಸೂಚನೆ ಹೊರಡಿಸಿದೆ, ಸ್ವಯಂಪ್ರೇರಿತ ನಿರ್ಧಾರವಲ್ಲ ಎಂದು ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕ ಆರ್. ಅಶೋಕ ಹೇಳಿದರು. ರಾಜ್ಯದಲ್ಲಿ 1,576 ಗ್ರಾಮಗಳ 20,668 ಚ.ಕಿ.ಮೀ. ಪರಿಸರ ಸೂಕ್ಷ್ಮ ಪ್ರದೇಶವಿದ್ದು, ಕೇರಳ ಮಾದರಿಯಲ್ಲಿ ಕ್ಷೇತ್ರ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದರು.

Source: Mangalorean

More in Politics

Read the live feed on ZapIndies