ಸುದೀಪ್ ಸಿನಿಜರ್ನಿಗೆ 30ರ ಹರೆಯ; ಸಲ್ಮಾನ್, ಗಂಗೂಲಿ ಹಾರೈಕೆ

ಸುದೀಪ್ ಸಿನಿಜರ್ನಿಗೆ 30ರ ಹರೆಯ; ಸಲ್ಮಾನ್, ಗಂಗೂಲಿ ಹಾರೈಕೆ

ಕಿಚ್ಚ ಸುದೀಪ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ 30 ವರ್ಷ ಪೂರೈಸಿದ್ದಾರೆ. ಬಿಗ್ ಬಾಸ್ ವೇದಿಕೆಯಲ್ಲಿ ಈ ಸಾಧನೆ ಸಂಭ್ರಮಿಸಲಾಯಿತು. ಸಲ್ಮಾನ್ ಖಾನ್, ಸೊಹೈಲ್ ಖಾನ್, ಸೌರವ್ ಗಂಗೂಲಿ, ಮೋಹನ್‌ಲಾಲ್, ರಿಷಬ್ ಶೆಟ್ಟಿ, ದೇವಿ ಶ್ರೀ ಪ್ರಸಾದ್ ಸೇರಿದಂತೆ ಹಲವು ಗಣ್ಯರು ವಿಡಿಯೋ ಸಂದೇಶಗಳ ಮೂಲಕ ಅಭಿನಂದಿಸಿದರು.

Source: Vishwavani

More in Entertainment

Read the live feed on ZapIndies