ಎಸ್‌ಐಆರ್ ಪೂರ್ಣಗೊಂಡ ರಾಜ್ಯಗಳಲ್ಲಿ ಕೈಬಿಟ್ಟ ಅರ್ಹ ಮತದಾರರು ಹಾಗೂ ಹೊಸ ಯುವ ಮತದಾರರ ನೋಂದಣಿಗೆ ಕೇಂದ್ರ ಚುನಾವಣಾ ಆಯೋಗ ವಿಶೇಷ ಅಭಿಯಾನ ಆರಂಭಿಸಿದೆ. ಸಾಮಾನ್ಯ ಫಾರ್ಮ್ 6 ಬಳಸಿ ಅರ್ಜಿ ಸಲ್ಲಿಸಬಹುದು; ಹೆಚ್ಚುವರಿ ಸ್ವಯಂ ಘೋಷಣಾಪತ್ರ ಅಗತ್ಯವಿಲ್ಲ. ಬೂತ್ ಮಟ್ಟದ ಅಧಿಕಾರಿಗಳು ಮನೆಗಳಿಗೆ ಭೇಟಿ ನೀಡಿ ಫಾರ್ಮ್ ಭರ್ತಿ ಮಾಡಿಸಲಿದ್ದಾರೆ. ದೇಶಾದ್ಯಂತ 13 ಕೋಟಿಗೂ ಹೆಚ್ಚು ಹೆಸರುಗಳು ಕರಡು ಪಟ್ಟಿಯಿಂದ ತೆಗೆದುಹಾಕಲಾಗಿತ್ತು.
SIR ನಂತರ ಹೊಸ ಮತದಾರರ ನೋಂದಣಿಗೆ ವಿಶೇಷ ಅಭಿಯಾನ: ECI ಆದೇಶ
Source: Kannada Dunia