ಲಾಲ್ ಬಹದ್ದೂರ್ ಶಾಸ್ತ್ರಿ ಅವರು 1964ರಲ್ಲಿ ನೆಹರೂ ನಿಧನದ ನಂತರ ಪ್ರಧಾನಿಯಾದರು. 1965ರ ಪಾಕಿಸ್ತಾನದ ವಿರುದ್ಧ ಯುದ್ಧದಲ್ಲಿ ಧೈರ್ಯ ತೋರಿ ಲಾಹೋರ್ ಮೇಲೆ ದಾಳಿ ನಡೆಸಿದರು. ಆಹಾರ ಕೊರತೆ ಎದುರಿಸಲು ವಾರಕ್ಕೊಮ್ಮೆ ಉಪವಾಸದ ಕರೆ ನೀಡಿದರು. ಸರಳ ಜೀವನ ಮತ್ತು ಪ್ರಾಮಾಣಿಕತೆಗೆ ಅವರು ಆದರ್ಶವಾಗಿದ್ದಾರೆ.
ಲಾಲ್ ಬಹದ್ದೂರ್ ಶಾಸ್ತ್ರಿ: ಸರಳತೆ ಮತ್ತು ಧೈರ್ಯದ ಸಂಕೇತ
Source: Vishwavani