ಮುಲ್ಲಾನ್‌ಪುರದಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ 5 ವಿಕೆಟ್‌ಗಳಿಂದ ಭಾರತವನ್ನು ಸೋಲಿಸಿತು. ಶೇಯ್ ಹೋಪ್ ಅಜೇಯ 162 ರನ್ ಗಳಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಕೆಎಲ್ ರಾಹುಲ್ 129 ರನ್ ಮತ್ತು ರೋಹಿತ್ ಶರ್ಮಾ 92 ರನ್ ಗಳಿಸಿದರೂ ಭಾರತ ಸೋಲು ಅನುಭವಿಸಿತು. ಆದರೂ 2-1 ಅಂತರದಲ್ಲಿ ಭಾರತ ಏಕದಿನ ಸರಣಿ ಗೆದ್ದುಕೊಂಡಿತು.
ವಿಂಡೀಸ್ ಎದುರು ಸೋತರೂ ಭಾರತಕ್ಕೆ ಏಕದಿನ ಸರಣಿ
Source: Vishwavani