ಯಮಹಾ ಇಂಡಿಯಾ ಹಬ್ಬದ ಹಿನ್ನೆಲೆಯಲ್ಲಿ ವಿಶೇಷ ಆಫರ್ ಘೋಷಿಸಿದೆ. ಫ್ಯಾಸಿನೊ 125, ರೇಝಡ್‌ಆರ್ 125 ಸ್ಕೂಟರ್‌ಗಳಿಗೆ 3,399 ರೂ. ವಿಮೆ ಮತ್ತು 2,499 ರೂ. ಡೌನ್‌ಪೇಮೆಂಟ್, FZ ಸರಣಿ ಬೈಕ್‌ಗಳಿಗೆ 5,999 ರೂ. ವಿಮೆ ಮತ್ತು 3,900 ರೂ. ಡೌನ್‌ಪೇಮೆಂಟ್, XSR155 ಗೆ 5,555 ರೂ. ವಿಮೆ ಮತ್ತು 4,999 ರೂ. ಡೌನ್‌ಪೇಮೆಂಟ್, R15 ಮತ್ತು MT15 ಗೆ 4,999 ರೂ. ಡೌನ್‌ಪೇಮೆಂಟ್ ಸೌಲಭ್ಯವಿದೆ. ಆಫರ್ ಕರ್ನಾಟಕ ಸೇರಿದಂತೆ ದೇಶದ ಎಲ್ಲಾ ರಾಜ್ಯಗಳಲ್ಲಿ ಲಭ್ಯವಿದ್ದು, ತಮಿಳುನಾಡು ಮತ್ತು ಕೇರಳದಲ್ಲಿ ಮಾತ್ರ ಲಭ್ಯವಿಲ್ಲ.
ಯಮಹಾ ಹಬ್ಬದ ಆಫರ್: ಕಡಿಮೆ ಡೌನ್‌ಪೇಮೆಂಟ್, ವಿಮೆ ಸೌಲಭ್ಯ
Source: Vishwavani