ನಿವೃತ್ತಿ ಉಳಿತಾಯದ ಜೊತೆಗೆ ಆರೋಗ್ಯ ವೆಚ್ಚಗಳಿಗೆ ನೆರವಾಗಲು PFRDA 'NPS ಸ್ವಾಸ್ಥ್ಯ' ಯೋಜನೆ ಪರಿಚಯಿಸಿದೆ. ಚಂದಾದಾರರು ಪ್ರತ್ಯೇಕ ಆರೋಗ್ಯ ನಿಧಿ ಸಂಗ್ರಹಿಸಿ, 1 ಲಕ್ಷದಿಂದ 30 ಲಕ್ಷ ರೂ.ವರೆಗೆ ಸೂಪರ್ ಟಾಪ್ಅಪ್ ವಿಮಾ ರಕ್ಷಣೆ ಪಡೆಯಬಹುದು. ಕನಿಷ್ಠ 1,000 ರೂ. ಹೂಡಿಕೆ ಮತ್ತು ವಿಮಾ ಪ್ರೀಮಿಯಂ ಪಾವತಿಸಬೇಕು. 85 ವರ್ಷದವರೆಗೆ ನವೀಕರಿಸಬಹುದು.
NPS ಸ್ವಾಸ್ಥ್ಯ: 30 ಲಕ್ಷ ರೂ.ವರೆಗೆ ಆರೋಗ್ಯ ವಿಮಾ ರಕ್ಷಣೆ
Source: Kannada Dunia